Bengaluru Ganesh Utsava (BGU), an extravagant cultural festival with a rich history
and legacy of 60+ years, organised by Sri Vidyaranya Yuvaka Sangha (SVYS). Celebrating
the rich tapestry of Indian heritage through a divine blend of music, dance and
devotion.
ಬೆಂಗಳೂರು ಗಣೇಶ ಉತ್ಸವ, ಒಂದು ವೈಭವಶಾಲಿ ಸಾಂಸ್ಕೃತಿಕ ಹಬ್ಬ, 60+ ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು
ಹೊತ್ತಿರುವ ಈ ಉತ್ಸವವನ್ನು ಶ್ರೀ ವಿದ್ಯಾರಣ್ಯ ಯುವಕ ಸಂಘದ (SVYS) ವತಿಯಿಂದ ಆಯೋಜಿಸಲಾಗುತ್ತದೆ.
ಈ ಹಬ್ಬವು ಸಂಗೀತ, ನೃತ್ಯ ಮತ್ತು ಭಕ್ತಿಯ ದಿವ್ಯ ಸಂಗಮದ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿಯ ವೈವಿಧ್ಯಮಯ
ಮೆರವಣಿಗೆಯನ್ನು ಆಚರಿಸುತ್ತದೆ.